18,433 ಓಟಗಾರರು ಓಪನ್ 10K ವಿಭಾಗದಲ್ಲಿ ಭಾಗಿ

00:28:15 ಸೆಕೆಂಡ್‌ಗಳಲ್ಲಿ ಅಂತಿಮ ಗೆರೆ ತಲುಪಿದ ಕೀನ್ಯಾದ ಪೀಟರ್ ಮ್ವಾನಿಕಿ

ಭಾರತೀಯ ಪುರುಷ ವಿಭಾಗದಲ್ಲಿ 00:29:32 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಕಿರಣ್

ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಶಾ ಪರೇಡ್ ಮೈದಾನದಿಂದ ಆರಂಭ

ವಿಧಾನಸೌಧ, ಹಲಸೂರು ಲೇಕ್ ಮತ್ತಿತರ ಸ್ಥಳಗಳಿಂದ ಸಾಗಿ ಅಂತ್ಯಗೊಂಡ ಮ್ಯಾರಥಾನ್

#DameValerieAdams #tcs10k #endendigubengaluru #anjubobbygeorge #marathon